ಮೋದಿ ಸದ್ಯ 69 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಮೋದಿ 101 ಪೋಸ್ಟ್‌ಗಳನ್ನು ಮಾಡಿದ್ದಾರೆ. ಜೊತೆಗೆ ಈ ಫೋಟೋಗಳಿಗೆ ಬಂದಿರುವ ಅಭಿಪ್ರಾಯಗಳ ಆಧಾರದಲ್ಲಿ ಅವರು ಅತ್ಯಂತ ಪರಿಣಾಮಕಾರಿ ಜಾಗತಿಕ ನಾಯಕ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಮೋದಿ ಸದ್ಯ 69 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಮೋದಿ 101 ಪೋಸ್ಟ್ಗಳನ್ನು ಮಾಡಿದ್ದಾರೆ. ಜೊತೆಗೆ ಈ ಫೋಟೋಗಳಿಗೆ ಬಂದಿರುವ ಅಭಿಪ್ರಾಯಗಳ ಆಧಾರದಲ್ಲಿ ಅವರು ಅತ್ಯಂತ ಪರಿಣಾಮಕಾರಿ ಜಾಗತಿಕ ನಾಯಕ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ವಿಶ್ವದ ವಿವಿಧ ದೇಶಗಳ 325 ಅಧ್ಯಕ್ಷರು, ಪ್ರಧಾನಿಗಳು, ವಿದೇಶಾಂಗ ಸಚಿವರ ಖಾತೆ ಪರಿಶೀಲಿಸಿ ಈ ಪಟ್ಟಿತಯಾರಿಸಲಾಗಿದೆ. 63 ಲಕ್ಷ ಹಿಂಬಾಲಕರೊಂದಿಗೆ ಟ್ರಂಪ್ 2 ಮತ್ತು 37 ಲಕ್ಷ ಹಿಂಬಾಲಕರೊಂದಿಗೆ ಪೋಪ್ ಫ್ರಾನ್ಸಿಸ್ 3ನೇ ಸ್ಥಾನದಲ್ಲಿದ್ದಾರೆ.
