ಡೆಹ್ರಾಡೂನ್[ಜೂ.26]: ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡಿದ್ದ ಕೇದಾರನಾಥ ಗುಹೆಗೆ ಭಾರೀ ಬೇಡಿಕೆ ಬಂದಿದೆ. ಹೀಗಾಗಿ, ಕೇದಾರನಾಥದಲ್ಲಿ ಮೋದಿ ಧ್ಯಾನ ಮಾಡಿದ ಗುಹೆಯ ರೀತಿ ಸೌಲಭ್ಯಗಳನ್ನೊಳಗೊಂಡ 4 ಧ್ಯಾನದ ಗುಹೆ ನಿರ್ಮಿಸಲು ನಿರ್ಧರಿಸಲಾಗಿದೆ.

ಹಿಮಾಲಯದ ತಪ್ಪಲಲ್ಲಿ ಮೋದಿ ಧ್ಯಾನ: ಟ್ರೋಲ್‌ಗೆ ಛಾಟಿ ಬೀಸಿದಂತಿದೆ ಈ ಫೋಟೋ

ಲೋಕಸಭಾ ಚುನಾವಣೆಯ ಪ್ರಚಾರ ಮುಕ್ತಾಯದ ಬಳಿಕ ಮೋದಿ ಕೇದಾರನಾಥಕ್ಕೆ 2 ದಿನಗಳ ಭೇಟಿಗಾಗಿ ತೆರಳಿದ್ದರು.

ಫಲಿತಾಂಶವೆಲ್ಲಾ ಶೂನ್ಯ: ಕೇದಾರನಾಥ್ ಸನ್ನಿಧಿಯಲ್ಲಿ ಮೋದಿ ಧ್ಯಾನ!

ಈ ಸಂದರ್ಭದಲ್ಲಿ ಗುಹೆಯೊಂದರಲ್ಲಿ ಧ್ಯಾನ ಮಾಡಿದ್ದರು. ಬಳಿಕ ಗುಹೆಗೆ ತೆರಳಿ ಧ್ಯಾನ ಮಾಡುವವರ ಸಂಖ್ಯೆ ದ್ವಿಗುಣಗೊಂಡಿದೆ. .