ಇಲ್ಲಿನ ಇಂಡಿಯನ್ ಹೆರಿಟೇಜ್ ಸೆಂಟರ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರುಪೇ ಕಾರ್ಡ್ ಬಳಸಿ ‘ಮಧುಬನಿ’ ಪೇಂಟಿಂಗ್ ಅನ್ನು ಖರೀದಿಸಿದರು.
ಸಿಂಗಾಪುರ (ಜೂ. 03): ಇಲ್ಲಿನ ಇಂಡಿಯನ್ ಹೆರಿಟೇಜ್ ಸೆಂಟರ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರುಪೇ ಕಾರ್ಡ್ ಬಳಸಿ ‘ಮಧುಬನಿ’ ಪೇಂಟಿಂಗ್ ಅನ್ನು ಖರೀದಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ‘ಸಿಂಗಾಪುರ ಮತ್ತು ಭಾರತವನ್ನು ಹತ್ತಿರಕ್ಕೆ ತರುತ್ತಿರುವ ಇಂಡಿಯನ್ ಹೆರಿಟೇಜ್ ಕೇಂದ್ರದ ಕಾರ್ಯ ಪ್ರಶಂಸೆಗೆ ಅರ್ಹವಾದದ್ದು. ಇಲ್ಲಿ ನನ್ನ ರುಪೇ ಕಾರ್ಡ್‌ನಿಂದ ಹಣ ಪಾವತಿಸಿ, ಅದ್ಭುತವಾದ ಮಧುಬಾನಿ ಪೇಂಟಿಂಗ್ ಖರೀದಿಸಿದ್ದೇನೆ,’ ಎಂದಿದ್ದಾರೆ.
Scroll to load tweet…
