ಬದಲಾಗಲಿದೆ ವಿವಿ ಪ್ರಾಧ್ಯಾಪಕ ನೇಮಕಾತಿ ನೀತಿ..!

PhD A Must To Be Assistant Professor Starting 2021: Prakash Javadekar
Highlights

ವಿವಿ ಪ್ರಾಧ್ಯಾಪಕ ನೇಮಕಾತಿಗೆ ಹೊಸ ನೀತಿ

ಹೊಸ ನೀತಿ ಪ್ರಕಟಿಸಿದ ಸಚಿವ ಪ್ರಕಾಶ ಜಾವಡೇಕರ್

ರಾಷ್ಟ್ರೀಯ ಅರ್ಹತಾ ಪರೀಕ್ಷೆ ಜೊತೆಗೆ ಪಿಹೆಚ್ ಡಿ ಕಡ್ಡಾಯ

2021-22ರ ಶೈಕ್ಷಣಿಕ ವರ್ಷದಿಂದ ಹೊಸ ನೀತಿ ಜಾರಿ

 

ನವದೆಹಲಿ(ಜೂ.14): 2021-22 ರ ಶೈಕ್ಷಣಿಕ ವ‍ರ್ಷದ ವೇಳೆಗೆ ವಿವಿಗಳಲ್ಲಿ ನೇಮಕವಾಗ ಬಯಸುವ ಶಿಕ್ಷಕರು ನೆಟ್(ರಾಷ್ಟ್ರೀಯ ಅರ್ಹತಾ ಪರೀಕ್ಷೆ) ತೇರ್ಗಡೆಯಾಗುವ ಜೊತೆಗೆ ಡಾಕ್ಟರೇಟ್ (ಪಿಹೆಚ್ ಡಿ) ಪೂರೈಸುವುದು ಕಡ್ಡಾಯವಾಗಲಿದೆ.

loader