ಡೀಲರ್'ಗಳ ಬೇಡಿಕೆಗಳನ್ನು ತೈಲ ಕಂನಿಗಳ ಅಧಿಕಾರಿಗಳು ಪೂರೈಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಪೆಟ್ರೋಲಿಯಂ ಡೀಲರ್ಗಳ ಸಂಘದ ಅಧ್ಯಕ್ಷ ರವೀಂದ್ರನಾಥ್ ಹೇಳಿದ್ದಾರೆ.
ಬೆಂಗಳೂರು(ನ.04): ಪೆಟ್ರೋಲ್,ಡೀಸೆಲ್ ಡೀಲರ್'ಗಳು ನಡೆಸುತ್ತಿದ್ದ ಮುಷ್ಕರವನ್ನು ಇಂದು ವಾಪಾಸ್ ಪಡೆದಿದ್ದಾರೆ.
ಡೀಲರ್'ಗಳ ಬೇಡಿಕೆಗಳನ್ನು ತೈಲ ಕಂನಿಗಳ ಅಧಿಕಾರಿಗಳು ಪೂರೈಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಪೆಟ್ರೋಲಿಯಂ ಡೀಲರ್ಗಳ ಸಂಘದ ಅಧ್ಯಕ್ಷ ರವೀಂದ್ರನಾಥ್ ಹೇಳಿದ್ದಾರೆ.
ಇದೇವೇಳೆ ಬೇಡಿಕೆ ಈಡೇರಿಕೆಗೆ ಒಂದು ತಿಂಗಳ ಗಡುವನ್ನು ನೀಡಲಾಗಿದೆ ಎಂದು ಸುವರ್ಣನ್ಯೂಸ್'ಗೆ ರವೀಂದ್ರನಾಥ್ ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗುರವಾರದಿಂದ ಮುಷ್ಕರಕ್ಕೆ ಕರೆನೀಡಲಾಗಿತ್ತು.