ಇಂದು ಮಧ್ಯರಾತ್ರಿಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಅಗ್ಗ
ನವದೆಹಲಿ (ನ.15): ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಕಡಿತ ಮಾಡಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪೆಟ್ರೋಲ್’ಗೆ ಪ್ರತಿ ಲೀಟರ್ ರೂ.1.46 ಇಳಿಸಲಾಗಿದ್ದರೆ, ಡಿಸೇಲ್ ರೂ.1.53ರಷ್ಟು ಅಗ್ಗವಾಗಿದೆ.
