ಮತ್ತೆ ಬದಲಾಯ್ತು ಪೆಟ್ರೋಲ್, ಡೀಸೆಲ್ ದರ

First Published 5, Jul 2018, 1:11 PM IST
Petrol, diesel price hiked for 1st time in more than a month
Highlights

ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ಇದೀಗ ಮತ್ತೆ ತೈಲ ದರದಲ್ಲಿ ಏರಿಕೆ ಕಂಡು ಬಂದಿದೆ. 

ನವದೆಹಲಿ :  ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ಇದೀಗ ಮತ್ತೆ ತೈಲ ದರದಲ್ಲಿ ಏರಿಕೆ ಕಂಡು ಬಂದಿದೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಲ್ಲಿ ಭಾರತೀಯ ತೈಲ ಮಾರುಕಟ್ಟೆ ಮೇಲೆಯೂ ಕೂಡ ಪ್ರಭಾವ ಬೀರಿದೆ. 

ಪ್ರತೀ ಲೀಟರ್ ಪೆಟ್ರೋಲ್ ಬೆಲೆ 16 ಪೈಸೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ಬೆಲೆಯಲ್ಲಿ 12 ಪೈಸೆಯಷ್ಟು ಏರಿಕೆ  ಕಂಡು ಬಂದಿದೆ. 

ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ 75.71 ರು.ಗಳಿದ್ದು, ಇದೀಗ ಬೆಲೆ ಏರಿಕೆಯಿಂದ ಪ್ರತೀ ಲೀಟರ್  ಡೀಸೆಲ್ ದರವು  75.55 ರುಳಾಗಿದೆ.  ಇನ್ನು ಡೀಸೆಲ್ ದರ 12 ಪೈಸೆ ಏರಿಕೆಯಾಗಿದ್ದು, 67.50 ರು.ಗಳಾಗಿದೆ. 

loader