ವಿಧಾನಸೌಧದ ಬಳಿ ಕಾರಿನಲ್ಲಿ 2.5 ಕೋಟಿ ನಗದು ಹಣ ಪತ್ತೆಯಾಗಿದೆ. ಧಾರವಾಡ ಮೂಲದ ವಕೀಲ ಸಿದ್ದಾರ್ಥ್ ವಿಧಾನಸೌಧದಿಂದ 2.5 ಕೋಟಿ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ವಿಧಾನಸೌಧದ ಗೇಟ್ ಬಳಿ ಡಿಸಿಪಿ ಲೋಕೇಶ್ ರವರು ತಪಾಸಣೆ ನಡೆಸಿದಾಗ 2.5 ಕೋಟಿ ಮೌಲ್ಯದ ಹಣ ಸಿಕ್ಕಿದೆ. KA -04-MM-9018 ಈ ನಂಬರಿನ ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿದ್ದಾಗ ಹಣ ಸಿಕ್ಕಿದ್ದು ಸಿದ್ದಾರ್ಥ್​ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ಮಾಡುತ್ತಿದ್ದಾಗ ಲೋಕೇಶ್​ ಎಂದು ಹೆಸರು ಹೇಳಿದ್ದಾನೆ. ಅನುಮಾನಗೊಂಡ ಸಿಬ್ಬಂದಿಗಳು ಸಿದ್ದಾರ್ಥ್​ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಬೆಂಗಳೂರು(ಅ.23): ವಿಧಾನಸೌಧದ ಬಳಿ ಕಾರಿನಲ್ಲಿ 2.5 ಕೋಟಿ ನಗದು ಹಣ ಪತ್ತೆಯಾಗಿದೆ. ಧಾರವಾಡ ಮೂಲದ ವಕೀಲ ಸಿದ್ದಾರ್ಥ್ ವಿಧಾನಸೌಧದಿಂದ 2.5 ಕೋಟಿ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ವಿಧಾನಸೌಧದ ಗೇಟ್ ಬಳಿ ಡಿಸಿಪಿ ಲೋಕೇಶ್ ರವರು ತಪಾಸಣೆ ನಡೆಸಿದಾಗ 2.5 ಕೋಟಿ ಮೌಲ್ಯದ ಹಣ ಸಿಕ್ಕಿದೆ. KA -04-MM-9018 ಈ ನಂಬರಿನ ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿದ್ದಾಗ ಹಣ ಸಿಕ್ಕಿದ್ದು ಸಿದ್ದಾರ್ಥ್​ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ವಿಚಾರಣೆ ಮಾಡುತ್ತಿದ್ದಾಗ ಲೋಕೇಶ್​ ಎಂದು ಹೆಸರು ಹೇಳಿದ್ದಾನೆ. ಅನುಮಾನಗೊಂಡ ಸಿಬ್ಬಂದಿಗಳು ಸಿದ್ದಾರ್ಥ್​ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.