ಗರಿ ಬಿಚ್ಚಿ ನರ್ತಿಸಿ ಮುಂಗಾರನ್ನು ಸ್ವಾಗತಿಸಿದ ನವಿಲು; ನಾಟ್ಯ ಕ್ಯಾಮೆರಾದಲ್ಲಿ ಸೆರೆ

Peacock Dance in Nelamangala Caught in Camera
Highlights

ಜಾನುವಾರುಗಳ ಮಧ್ಯೆ ನವಿಲಿನ ನರ್ತನ |  ಮುಂಗಾರು ಮಳೆಯ ಆರಂಭ ಕಾಲದಲ್ಲಿ ರಾಷ್ಟ್ರ ಪಕ್ಷಿಯ ಕಲರವ | ಗರಿ ಬಿಚ್ಚಿ ನರ್ತಿಸಿದ ನವಿಲು | ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಕಂಡ ದೃಶ್ಯ |  ಲೋಕೇಶ್ ಗೌಡ ಮನೆಯ ಬಳಿ ಕಂಡ ನವಿಲು | ನವಿಲು ಕಂಡ ಗ್ರಾಮಸ್ಥರಲ್ಲಿ ಸಂತಸದ ವಾತಾವರಣ | ಅಪರೂಪದ ನವಿಲನ್ನು ನೋಡಿ ಸಂಭ್ರಮಿಸಿದ ಲೋಕೇಶ್ ಗೌಡ ಕುಟುಂಬ

"

loader