Asianet Suvarna News Asianet Suvarna News

ಬೆಳಗಾವಿ ಜಿಲ್ಲಾಸ್ಪತ್ರೆ: ಆಪರೇಷನ್ ಬಟ್ಟೆಯಲ್ಲೇ ರೋಗಿ ರಸ್ತೆಗಿಳಿದರೂ ಸಿಬ್ಬಂದಿ ಮಾತ್ರ ಕೂಲ್

ಜಿಲ್ಲಾಸ್ಪತ್ರೆಯ ಮುಂದಿನ ರಸ್ತೆಯಲ್ಲೆ ಸಾರ್ವಜನಿಕವಾಗಿ ಹೋದರು ಜಿಲ್ಲಾಸ್ಪತ್ರೆ ಸಿಬ್ಬಂದಿ ಸುಮ್ಮನಿದ್ದರು. ಆಸ್ಪತ್ರೆಯ ವೈದ್ಯರನ್ನು ಪ್ರಶ್ನಿಸಿದರೆ, ಅವನಿಗೆ ಚಿಕಿತ್ಸೆ ಕೊಡಿಸಿದ್ದೇವೆ, ಮೊದಲು ಅವನನ್ನು ಈ ಸ್ಥಿತಿಗೆ ತಂದವರನ್ನು ತನಿಖೆ ಮಾಡಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.

Patient Walks in Operation Theatre Dress in Belagavi
  • Facebook
  • Twitter
  • Whatsapp

ಬೆಳಗಾವಿ: ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ  ಮತ್ತೊಂದು ಅಮಾನಿವೀಯ ಘಟನೆ ನಡೆದಿದೆ. ರೋಗಿಯೊಬ್ಬ ಆಪರೇಷನ್ ಥಿಯೇಟರ್'ನಿಂದ ಆಪರೇಷನ್ ಬಟ್ಟೆಯಲ್ಲೇ ಹೊರ ಬಂದರೂ ಆಸ್ಪತ್ರೆ ಸಿಬ್ಬಂದಿ ಕಂಡರೂ ಕೇಳದಂತಾ ಸ್ಥಿತಿ ಬಂದಿದೆ.

ಜಿಲ್ಲಾಸ್ಪತ್ರೆಯ ಮುಂದಿನ ರಸ್ತೆಯಲ್ಲೆ ಸಾರ್ವಜನಿಕವಾಗಿ ಹೋದರು ಜಿಲ್ಲಾಸ್ಪತ್ರೆ ಸಿಬ್ಬಂದಿ ಸುಮ್ಮನಿದ್ದರು. ಆಸ್ಪತ್ರೆಯ ವೈದ್ಯರನ್ನು ಪ್ರಶ್ನಿಸಿದರೆ, ಅವನಿಗೆ ಚಿಕಿತ್ಸೆ ಕೊಡಿಸಿದ್ದೇವೆ, ಮೊದಲು ಅವನನ್ನು ಈ ಸ್ಥಿತಿಗೆ ತಂದವರನ್ನು ತನಿಖೆ ಮಾಡಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.

Patient Walks in Operation Theatre Dress in Belagavi

Patient Walks in Operation Theatre Dress in Belagavi

ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತೆ ಮತ್ತೆ ಇಂತಹ ಘಟನೆ ನಡೆಯುತ್ತಲೇ ಇದೆ. ಇಷ್ಟಾದರೂ ನಮ್ಮ ಆರೋಗ್ಯ ಇಲಾಖೆ ಸುಮ್ಮನೆ ಕುಂಭಕರ್ಣ ನಿದ್ದೆಗೆ ಜಾರಿರೋದಂತೂ ನಿಜ.

Follow Us:
Download App:
  • android
  • ios