ತಮಿಳುನಾಡಿನ ಎಐಎಡಿಎಂಕೆ ಸರ್ಕಾರ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸುವ ಸಾಧ್ಯತೆ ಬಗ್ಗೆ ಸಿಎಂ ಕೆ. ಪಳನಿಸ್ವಾಮಿ ನೀಡಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿದ್ದಲ್ಲಿ, ಎಐಎಡಿಎಂಕೆ ಸರ್ಕಾರ ಇನ್ನಷ್ಟು ಉತ್ತಮ ಕಾರ್ಯ ನಡೆಸಬಹುದಾಗಿತ್ತು ಎಂದು ಹೇಳಿದ್ದಾರೆ.
ನಮಕ್ಕಲ್: ತಮಿಳುನಾಡಿನ ಎಐಎಡಿಎಂಕೆ ಸರ್ಕಾರ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸುವ ಸಾಧ್ಯತೆ ಬಗ್ಗೆ ಸಿಎಂ ಕೆ. ಪಳನಿಸ್ವಾಮಿ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೇಂದ್ರ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿದ್ದಲ್ಲಿ, ಎಐಎಡಿಎಂಕೆ ಸರ್ಕಾರ ಇನ್ನಷ್ಟು ಉತ್ತಮ ಕಾರ್ಯ ನಡೆಸಬಹುದಾಗಿತ್ತು ಎಂದು ಹೇಳಿದ್ದಾರೆ.
ನಮಕ್ಕಲ್‌ನಲ್ಲಿ ನಡೆದ ಎಂಜಿಆರ್ ಶತಮಾನೋತ್ಸವದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
‘ಕೇಂದ್ರದೊಂದಿಗೆ ಸೌಹಾರ್ದತೆ ಹೊಂದಿದರೆ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ಸುಲಭ’ ಎಂದು ಅವರು ಹೇಳಿದ್ದಾರೆ.
