ಬೇಹುಗಾರಿಕೆ ಆರೋಪದಲ್ಲಿ ಭಾರತದಿಂದ ಹೊರದೂಡಲ್ಪಟ್ಟ ಪಾಕಿಸ್ತಾನಿ ಅಧಿಕಾರಿ ಮಹಮೂದ್ ಅಖ್ತರ್ ತಪ್ಪೊಪ್ಪಿಗೆ ಮಾಡಿರುವ ವೀಡಿಯೋವನ್ನು ದೆಹಲಿ ಪೊಲೀಸರು ಬಿಡುಗಡೆಮಾಡಿದ್ದಾರೆ.