ಮರೋದಬಾದ್(ಸೆ.27): ಇಡೀ ದೇಶವೇ ಉರಿಯಲ್ಲಿ ನಡೆದ ದಾಳಿಯಿಂದಾಗಿ ಕುದಿಯುತ್ತಿದ್ದರೆ ಇದಕ್ಕೆ ತುಪ್ಪ ಸುರಿಯುವಂತಹ ಘಟನೆ ಉತ್ತರ ಪ್ರದೇಶದದಲ್ಲಿ ಜರುಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮರೋದಬಾದ್ ನಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಪಾಕಿಸ್ತಾನ್ ಜಿಂದಬಾದ್ ಎಂಬ ಘೋಷಣೆಗಳು ಮೊಗಿದ್ದು, ಸ್ಥಳೀಯ ವಾಹಿನಿಗಳ ಪ್ರಕಾರ ಈ ಕಾಂಗ್ರೆಸ್ ರ್ಯಾಲಿಯೂ ಉರಿ ದಾಳಿಯಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ನಡೆಸಲಾಗುತಿತ್ತು ಎನ್ನಲಾಗಿದೆ. 

ಕಾಂಗ್ರೆಸ್ ರ್ಯಾಲಿಯಲ್ಲಿ ಪಾಕಿಸ್ತಾನ್ ಜಿಂದಬಾದ್ ಎಂಬ ಘೋಷಣೆ ಕೂಗಿದ ಘಟನೆ ಸ್ಥಳೀಯ ವಾಹಿನಿಗಳಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಲ್ಲಿದೇ ವಿಡಿಯೋ ನೋಡಿ...