ಇಸ್ಲಮಾಬಾದ್ (ಸೆ.30): ಇಡೀ ದೇಶವೇ ಸರ್ಜಿಕಲ್ ದಾಳಿಯ ಬಗ್ಗೆ ಹೆಮ್ಮೆ ಪಟ್ಟು ಬೀಗುತ್ತಿರುವಾಗ ಇದಕ್ಕೆ ಪಾಕ್ ಮೀಡಿಯಾ ಇದೊಂದು ನಾಟಕ ಎಂದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ದೇಶದ ಸರ್ಕಾರದ ನಿಲುವನ್ನು ಬೆಂಬಲಿಸುತ್ತಾ ಉರಿ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದೆ ಎನ್ನಲಾಗುತ್ತಿರುವ ಸರ್ಜಿಕಲ್ ದಾಳಿ ಒಂದು ನಾಟಕ ಎಂದು ಹೇಳಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ವಾಡಿಕೆಯಂತೆ ಸ್ಪೋಟ ಕಾರ್ಯ ನಡೆದಿದೆ ಎಂದು ಪಾಕ್ ನ ಎಲ್ಲಾ ಪ್ರಮುಖ ಪತ್ರಿಕೆಗಳು ಮುಖಪುಟದಲ್ಲಿ ಕವರೇಜ್ ಕೊಟ್ಟಿದ್ದವು.