ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧ ಕುರಿತು ಸಾರ್ವಜನಿಕ ಅಭಿಪ್ರಾಯ ತಿಳಿಯಬೇಕೆಂದರೆ ಅವರು ಚುನಾವಣೆಗೆ ಕರೆ ನೀಡಲಿ ಎಂದು ಪ್ರತಿಪಕ್ಷ ನಾಯಕು ಮಾಯಾವತಿ ಹೇಳಿದ್ದಾರೆ.
ನವದೆಹಲಿ (ನ.23): ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧ ಕುರಿತು ಸಾರ್ವಜನಿಕ ಅಭಿಪ್ರಾಯ ತಿಳಿಯಬೇಕೆಂದರೆ ಅವರು ಚುನಾವಣೆಗೆ ಕರೆ ನೀಡಲಿ ಎಂದು ಪ್ರತಿಪಕ್ಷ ನಾಯಕು ಮಾಯಾವತಿ ಹೇಳಿದ್ದಾರೆ.
ಮೋದಿಯವರು ನಡೆಸಿದ ಸರ್ವೆ ಸುಳ್ಳು ಹಾಗೂ ಪ್ರಾಯೋಜಿತವಾದುದು. ಮೋದಿಯವರಿಗೆ ಧೈರ್ಯವಿದ್ದರೆ ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆಯನ್ನು ಎದುರಿಸಲಿ. ಆಗ ನಿಜವಾದ ಸಮೀಕ್ಷೆ ತಿಳಿಯುತ್ತದೆ ಎಂದು ಮಾಯಾವತಿ ಇಂದು
ಸಂಸತ್ತಿನಲ್ಲಿ ಗುಡುಗಿದ್ದಾರೆ.
