Asianet Suvarna News Asianet Suvarna News

ಮೋದಿ ಬಗ್ಗೆ ಅಶ್ಲೀಲ ಸಂದೇಶ : ವ್ಯಕ್ತಿ ಬಂಧನ

ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವೊಂದನ್ನು ಮಹಿಳೆ ತಮ್ಮ ಫೇಸ್‌ಬುಕ್ ನಲ್ಲಿ ಶೇರ್ ಮಾಡಿದ್ದರು. ಇದರ ಬಗ್ಗೆ ರವಿಗೌಡ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ.

One Held for vulgar comments on PM Narendra Modi at Mysore
Author
Bengaluru, First Published Sep 27, 2018, 5:18 PM IST
  • Facebook
  • Twitter
  • Whatsapp

ಮೈಸೂರು[ಸೆ.27]: ಫೇಸ್‌ಬುಕ್‌ನಲ್ಲಿ ಸಮಾಜ ಸೇವಕಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಮೈಸೂರಿನ ಕೆ.ಆರ್. ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಹುಣಸೂರು ತಾಲೂಕು ಕಲ್ಕುಣಿಕೆ ನಿವಾಸಿ ವಿ ಗೌಡ ಎಂಬವರೇ ಬಂಧಿತ ಆರೋಪಿ. ಇವರು ಕೆ.ಆರ್. ಮೊಹಲ್ಲಾದ ಮಹಿಳೆಯೊಂದಿಗೆ ಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವೊಂದನ್ನು ಮಹಿಳೆ ತಮ್ಮ ಫೇಸ್‌ಬುಕ್ ನಲ್ಲಿ ಶೇರ್ ಮಾಡಿದ್ದರು.

ಇದರ ಬಗ್ಗೆ ರವಿಗೌಡ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರವಿ ಗೌಡ ಕೆಲಸ ಮಾಡುತ್ತಿದ್ದ ಹೂಟಗಳ್ಳಿಯಲ್ಲಿರುವ ಕಾರ್ಖಾನೆ ಬಳಿ ತೆರಳಿದ ಮಹಿಳೆ, ಈ ಬಗ್ಗೆ ಪ್ರಶ್ನೆ ಮಾಡಿ, ರವಿ ಗೌಡನನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Follow Us:
Download App:
  • android
  • ios