ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಮಾಸ್ತಿಗುಡಿ ಚಿತ್ರತಂಡದ ಇಬ್ಬರು ಖಳನಟರು ಮೃತಪಟ್ಟಿದ್ದರು. ಸತತ 48 ಗಂಟೆಗಳ ಕಾರ್ಯಾಚರಣೆ ಬಳಿಕ ಇದೀಗ ಉದಯ್ ಮೃತದೇಹವನ್ನು ಎನ್`ಡಿಆರ್`ಎಫ್ ತಂಡ ಹೊರತಂದಿದೆ.
ಬೆಂಗಳೂರು(ನ.09): ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಮಾಸ್ತಿಗುಡಿ ಚಿತ್ರತಂಡದ ಇಬ್ಬರು ಖಳನಟರು ಮೃತಪಟ್ಟಿದ್ದರು. ಸತತ 48 ಗಂಟೆಗಳ ಕಾರ್ಯಾಚರಣೆ ಬಳಿಕ ಇದೀಗ ಉದಯ್ ಮೃತದೇಹವನ್ನು ಎನ್`ಡಿಆರ್`ಎಫ್ ತಂಡ ಹೊರತಂದಿದೆ.
ಉದಯ್ ಬಿದ್ದ ಸ್ಥಳದಲ್ಲೇ ಶವ ತೇಲಿಬಂದಿತ್ತು. ಈ ಸಂದರ್ಭ ಶವವನ್ನ ಗಮನಿಸಿದ ಎನ್`ಡಿಆರ್`ಎಫ್ ತಂಡ ಹೊರತಂದಿದೆ. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬನಶಂಕರಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇ
