ಆಡಳಿತ ಮಂಡಳಿ ಸಿಬ್ಬಂದಿ ಹುಂಡಿ ತೆರೆದಾಗ ಶಾಕ್ ಆಗಿದೆ. 500 ಮತ್ತು 1000 ರೂಪಾಯಿಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ
ಬೆಂಗಳೂರು(ನ.22): 500 ಮತ್ತು 1000 ರೂಪಾಯಿ ನೋಟುಗಳನ್ನ ಕೇಂದ್ರಸರ್ಕಾರ ರದ್ದು ಮಾಡಿದ ಬಳಿಕ ಬಸವನಗುಡಿ ಹೊಡ್ಡಗಣಪತಿ ಹುಂಡಿಗೆ ನೋಟು ಬಿದ್ದಿದೆ.