ಅಂಗಡಿ ಬೀದಿಯಲ್ಲಿ ಆಭರಣ ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳನನ್ನು ಕಾಲುಕೊಟ್ಟು ಬಿಳಿಸಲು ಮುಂದಾಗಿದ್ದಾರೆ

ಚಿಲಿ(ನ.03): ಪತ್ನಿಯೊಂದಿಗೆ ಅಂಗಡಿ ಬೀದಿಯೊಂದರಲ್ಲಿ ಹೆಜ್ಜೆ ಹಾಕುತ್ತಿದ್ದ ವೃದ್ಧರೊಬ್ಬರು ಎದುರಿಗೆ ಬಂದ ಕಳ್ಳನೊರ್ವನ್ನು ಹಿಡಿಯಲು ಹೋಗಿ ತಾವೇ ಆಸ್ಪತ್ರೆಗೆ ಸೇರಿದ್ದಾರೆ. 

ಅಂಗಡಿ ಬೀದಿಯಲ್ಲಿ ಆಭರಣ ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳನನ್ನು ಕಾಲುಕೊಟ್ಟು ಬಿಳಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕಳ್ಳ ಗುದ್ದಿದ ರಭಸಕ್ಕೆ ವೃದ್ಧರ ಕಾಲು ಮುರಿದು ಹೋಗಿದೆ. ಆದರೆ ಕಳ್ಳನ್ನು ಹಿಡಿಯಲು ಅವರ ಪ್ರಯತ್ನ ಯಶಸ್ವಿಯಾಗಿದೆ..