ಓಲಾ ಪ್ರಯಾಣಿಕರಿಗೆ ಇನ್ಶುರೆನ್ಸ್ ವ್ಯವಸ್ಥೆ

Ola to offer in Trip Insurance to Riders
Highlights

ಓಲಾ ಕ್ಯಾಬ್’ನಲ್ಲಿ ನೀವು ಪ್ರಯಾಣ ಮಾಡುತ್ತೀರಾ ಹಾಗಾದ್ರೆ ನಿಮಗಿಲ್ಲಿದೆ ಒಂದು ಗುಡ್ ನ್ಯೂಸ್.

ಬೆಂಗಳೂರು : ಓಲಾ ಕ್ಯಾಬ್’ನಲ್ಲಿ ನೀವು ಪ್ರಯಾಣ ಮಾಡುತ್ತೀರಾ ಹಾಗಾದ್ರೆ ನಿಮಗಿಲ್ಲಿದೆ ಒಂದು ಗುಡ್ ನ್ಯೂಸ್. ಓಲಾ ಕ್ಯಾಬ್’ನಲ್ಲಿ ಪ್ರಯಾಣಿಸುವವರಿಗೆ  ಟ್ರಿಪ್ ಇನ್ಶುರೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲು ತೀರ್ಮಾನ ಮಾಡಲಾಗಿದೆ.  ಅವರು ಸೇವೆಯನ್ನು ಪಡೆದದ್ದಕ್ಕೆ ಇನ್ಸುರೆನ್ಸ್ ಮೊತ್ತವಾಗಿ 1 ರು. ಪಾವತಿಸಬೇಕಾಗುತ್ತದೆ.

 ಓಲಾ ಜೊತೆಗೆ ಪಾಲುದಾರರಾಗಿ ಅಕೊ ಜನರಲ್ ಇನ್ಶುರೆನ್ಸ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸುರೆನ್ಸ್ ಮೂಲಕ  ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಒಟ್ಟು 110 ನಗರಗಳಲ್ಲಿ ಈ ವ್ಯವಸ್ಥೆ ಲಭ್ಯವಿರಲಿದೆ.

ಈಗಾಗಲೇ ಕಂಪನಿಯು ಓಲಾ ಡ್ರೈವರ್ ಪಾರ್ಟನರ್’ಗಳಿಗೆ ವಿಮಾ ಯೋಜನೆಯನ್ನು ಜಾರಿ ಮಾಡಿದೆ. 5 ಲಕ್ಷದವರೆಗೆ ಇನ್ಶುರೆನ್ಸ್ ಮೊತ್ತವಿದೆ.

loader