ಟ್ಯಾಗ್‌ಲೈನ್ ಮಿಸ್ಟೆಕ್: ಬೆತ್ತಲಾಗಿ ಜಿಮ್‌ನಲ್ಲಿ ಕುಳಿತ ಭೂಪ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 7:21 PM IST
Nude man caught working out at Planet Fitness USA
Highlights

ಆತ ಏನು ಅಂದುಕೊಂಡಿದ್ದನೋ ಗೊತ್ತಿಲ್ಲ. ವ್ಯಾಯಾಮ ಕೇಂದ್ರವೊಂದಕ್ಕೆ ಬಂದ ಆತ ತನ್ನ ಸಂಪೂರ್ಣ ಬಟ್ಟೆಗಳನ್ನು ಕಳಚಿ ಬದಿಗೆ ಇಟ್ಟಿದ್ದ. ಪುಣ್ಯಕ್ಕೆ ಜಿಮ್ ನಲ್ಲಿ ಯಾರೂ ಇರಲಿಲ್ಲ. ಹಾಗಾದರೆ ಮುಂದೇನಾಯ್ತು?

ಜಿಮ್ ಕೇಂದ್ರಕ್ಕೆ ಬಂದು ಸಂಪೂರ್ಣ ಬೆತ್ತಲಾಗಿ ಯಾವುದೋ ಯೋಗ ಭಂಗಿಯಲ್ಲಿದ್ದ ವ್ಯಕ್ತಿಯನ್ನು ಕಂಡ ಜಿಮ್ ಓನರ್ ಗೌಹಾರಿದ್ದರು. ನ್ಯೂ ಹ್ಯಂಪಶೈರ್ ನ ಜಿಮ್  ಒಂದು ಇಂಥ ಘಟನೆಗೆ ಸಾಕ್ಷಿಯಾಗಿದ್ದು 34 ವರ್ಷದ ಗಡ್ಡಧಾರಿ ವ್ಯಕ್ತಿಯನ್ನು  ನಂತರ ಪೊಲೀಸರು ಬಂಧಿಸಿದ್ದಾರೆ. ಅಮೆರಿಕದ ಮೆಸಚುಸೆಟ್ಸ್ ನಿವಾಸಿ ನಡೆದುಕೊಂಡೆ ಜಿಮ್ ಗೆ ಬಂದಿದ್ದ. ಬಂದವನೇ ಎಲ್ಲ ಬಟ್ಟೆ ಕಳಚಿ ವ್ಯಾಯಾಮ ಮಾಡಲು ಶುರು ಹಚ್ಚಿಕೊಂಡಿದ್ದ.

ಎರಿಕ್ ಸ್ಟಾಂಗ್ಯೋ ಎಂಬಾತನೀಗ ಪೊಲೀಸರ ಕಸ್ಟಡಿಯಲ್ಲಿದ್ದಾನೆ. judgment-free zone ಎಂಬ ಜಿಮ್ ನ ಟ್ಯಾಗ್ ಲೈನ್ ಅನ್ನು ಈತ ತಪ್ಪಾಗಿ ಭಾವಿಸರಬೇಕು ಎನ್ನಲಾಗಿದೆ. ಒಟ್ಟಿನಲ್ಲಿ ದುರ್ವತನೆ ಆರೋಪದ ಮೇಲೆ ಗಡ್ಡಧಾರಿ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

loader