Asianet Suvarna News Asianet Suvarna News

ಎನ್‌ಆರ್‌ಸಿ: ಅಕ್ರಮ ವಲಸಿಗರಿರುವ ರಾಜ್ಯದ ಕತೆ ಏನು?

ಎನ್‌ಆರ್‌ಸಿ ಕುರಿತು ಏಕಿಷ್ಟು ವಿರೋಧ?! ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಎನ್‌ಆರ್‌ಸಿ! ಕೇಂದ್ರದ ವಿರುದ್ಧ ವಿಪಕ್ಷಗಳ ಆರೋಪದಲ್ಲಿ ಹುರುಳಿದೆಯಾ?

ಬೆಂಗಳೂರು(ಆ.2): ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧದ ಹೋರಾಟ ಕ್ಲೈಮ್ಯಾಕ್ಸ್ ಹಂತ ತಲುಪಿದಂತೆ ಕಾಣುತ್ತಿದೆ. ಅಸ್ಸೋಂ ರಾಜ್ಯದಲ್ಲಿ ೪೦ ಲಕ್ಷಕ್ಕೂ ಅಧಿಕ ಜನ ಭಾರತೀಯರಲ್ಲ ಎಂಬುದು ತಾತ್ಕಾಲಿಕವಾಗಿ ಸಾಬೀತಾಗಿದೆ.

ಹಾಗಾದರೆ ಅವರೆಲಲ್ಲರನ್ನೂ ದೇಶದಿಂದ ಹೊರಕ್ಕೆ ಹಾಕಲಾಗುತ್ತಾ?. ಕೇವಲ ಅಸ್ಸೋಂನಲ್ಲಿ ಮಾತ್ರ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರಾ?. ನಮ್ಮ ರಾಜ್ಯದಲ್ಲೂ ಅಕ್ರಮ ವಲಸಿಗರು ನೆಲೆಸಿದ್ದಾರಾ?.

ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ಚರ್ಚೆಯ ಸಂಪೂರ್ಣ ವಿವರ ಇಲ್ಲಿದೆ..