ವಿಶೇಷ ರೈಲು, ಬೋಗಿ ಇನ್ನುಮುಂದೆ ಆನ್’ಲೈನ್’ನಲ್ಲಿ ಕಾಯ್ದಿರಿಸಿ

First Published 18, Feb 2018, 10:48 AM IST
Now Book Special Trains Coaches saloons Online
Highlights

ಮದುವೆ ಸಮಾರಂಭ ಅಥವಾ ಧಾರ್ಮಿಕ ಪ್ರವಾಸಕ್ಕೆ ರೈಲಿನ ಬೋಗಿಗಳನ್ನು ಇನ್ನು ಮುಂದೆ ಆನ್ ಲೈನ್ ಮೂಲಕವೂ ಕಾಯ್ದಿರಿಸಬಹುದಾಗಿದೆ.

ನವದೆಹಲಿ: ಮದುವೆ ಸಮಾರಂಭ ಅಥವಾ ಧಾರ್ಮಿಕ ಪ್ರವಾಸಕ್ಕೆ ರೈಲಿನ ಬೋಗಿಗಳನ್ನು ಇನ್ನು ಮುಂದೆ ಆನ್ ಲೈನ್ ಮೂಲಕವೂ ಕಾಯ್ದಿರಿಸಬಹುದಾಗಿದೆ.

ರೈಲ್ವೆ ಮಂಡಳಿಯ ಸುತ್ತೋಲೆಯ ಪ್ರಕಾರ ವಿಶೇಷ ರೈಲುಗಳು, ಮದುವೆಯಂತಹ ವಿಶೇಷ ಸಮಾರಂಭಕ್ಕೆ ಕೋಣೆಗಳನ್ನು ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಸ್ತುತ ರೈಲುಬೋಗಿಗಳನ್ನು ಅಥವಾ ರೈಲನ್ನು ಕಾಯ್ದಿರಿಸಲು ನಿಲ್ದಾಣದ ಮೇಲ್ವಿಚಾರಕರ ಬಳಿ ತೆರಳಿ ಪ್ರಯಾಣದ ವಿವರಗಳಿರುವ ಲಿಖಿತ ಅರ್ಜಿಯನ್ನು ಸಲ್ಲಿಸಬೇಕಿತ್ತು.

loader