. ಸಾಲ ಮನ್ನದ ಬದಲು ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ.
ಬೆಂಗಳೂರು(ಮಾ): ರಾಜ್ಯ ಬಜೆಟ್'ನಲ್ಲಿ ರೈತರ ಸಾಲ ಮನ್ನ ಮಾಡುವ ನಿರೀಕ್ಷೆ ಹುಸಿಯಾಗಿದೆ. ಸಾಲ ಮನ್ನದ ಬದಲು ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ.
ಇನ್ನುಳಿದ ಪ್ರಮುಖ ಯೋಜನೆಗಳು
ಆತ್ಮಹತ್ಯೆ ಮಾಡಿಕೊಂಡ ರೈತ ಪತ್ನಿಗೆ 2 ಸಾವಿರ ಪಿಂಚಣಿ ವ್ಯವಸ್ಥೆ,
ಪ್ರತಿ ಗ್ರಾ.ಪಂ.ನಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘ ಸ್ಥಾಪನೆ
ರೈತರಿಗೆ 3 ಲಕ್ಷ ರೂ.ವರೆಗಿನ ಅಲ್ಪಾವಧಿ ಕೃಷಿ ಸಾಲ
ಶೂನ್ಯ ಬಡ್ಡಿದರಲ್ಲಿ 3 ಲಕ್ಷ ಕೃಷಿ ಸಾಲ ಮುಂದುವರಿಕೆ
25 ಲಕ್ಷ ರೈತರಿಗೆ 13,500 ಕೋಟಿ ರೈತರಿಗೆ ಸಾಲ ಗುರಿ
ಅನ್ನಭಾಗ್ಯ ಅಕ್ಕಿ 5 ಕೆಜಿಯಿಂದ 7 ಕೆಜಿಗೆ ಏರಿಕೆ
ಅನ್ನಭಾಗ್ಯದ ಅಕ್ಕಿ ಕುಟಂಬಕ್ಕೆ 35 ಕೆಜಿಗೆ ಏರಿಕೆ
