. ವಾರದ ಡ್ರಾ ಮಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ.

ನವದೆಹಲಿ(ಜ.30): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಾಲ್ತಿ ಖಾತೆ ಹೊಂದಿರುವವರಿಗೆ ಎಟಿಎಂ'ನಲ್ಲಿ ವಿತ್​​​ ಡ್ರಾ ಮಾಡುವ ಹಣದ ಮಿತಿಯನ್ನು ಹಿಂಪಡೆದಿದೆ. ನೋಟ್ ಬ್ಯಾನ್ ನಂತರ ಎಟಿಎಂ'ಗಳಲ್ಲಿ 2,500, 4,500 ಹಾಗೂ ಇತ್ತೀಚಿಗೆ ದಿನಕ್ಕೆ 10 ಸಾವಿರ ಹಣವನ್ನು ಮಾತ್ರ ವಿತ್'ಡ್ರಾ ಮಾಡ ಬಹುದಿತ್ತು. ಫೆ.1 ರಿಂದ ಒಂದು ದಿನಕ್ಕೆ 24 ಸಾವಿರ ರೂ. ಹಣ ವಿತ್ ಡ್ರಾ ಮಾಡಬಹುದು. ವಾರದ ಡ್ರಾ ಮಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಉಳಿತಾಯ ಖಾತೆದಾರರಿಗೆ ಹಳೆಯ ಮಿತಿಯೇ ಅನ್ವಯವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred