ನಿಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡು'ಗಳನ್ನು ಎಟಿಎಂ'ನಲ್ಲಿ ಉಜ್ಜಿ ಹಣ ತೆಗೆಯುವ ಪ್ರಮಯ ಇನ್ನು ಮುಂದಿರುವುದಿಲ್ಲ. ಬರಿ ಕಣ್ಣಿನ ಸಹಾಯದಿಂದಲೇ ಎಟಿಎಂ ಯಂತ್ರದಿಂದ ಹಣ ತೆಗೆಯುವ ವ್ಯವಸ್ಥೆ ಈಗ ಬಂದಿದೆ. ಹೇಗೆ ಅಂತೀರಾ ಈ ವಿಡಿಯೋ ನೋಡಿ.