ವಿಶ್ವ ಪ್ರಸಿದ್ಧ ನಯಾಗರ ಜಲಪಾತ ನೋಡಲು ತೆರಳುವ ಪ್ರವಾಸಿಗರಿಗೆ ಅಲ್ಲಿ ನೀರು ಧುಮ್ಮಿಕ್ಕುವ ಸುಂದರ ದೃಶ್ಯವನ್ನು ನೋಡುವುದು ಸಾಧ್ಯವಿಲ್ಲ. ಯಾಕೆ ಗೊತ್ತಾ..?
ನ್ಯೂಯಾರ್ಕ್ (ಡಿ.31): ವಿಶ್ವ ಪ್ರಸಿದ್ಧ ನಯಾಗರ ಜಲಪಾತ ನೋಡಲು ತೆರಳುವ ಪ್ರವಾಸಿಗರಿಗೆ ಅಲ್ಲಿ ನೀರು ಧುಮ್ಮಿಕ್ಕುವ ಸುಂದರ ದೃಶ್ಯವನ್ನು ನೋಡುವುದು ಸಾಧ್ಯವಿಲ್ಲ. ಯಾಕೆ ಗೊತ್ತಾ..? ಅಲ್ಲಿ ಸದ್ಯ ಶೂನ್ಯ ತಾಪಮಾನವಿದ್ದು ನೀರು ಸಂಪೂರ್ಣವಾಗಿ ಮಂಜುಗಡ್ಡೆಯಾಗಿ ಪರಿವರ್ತಿತವಾಗಿದೆ.
ಇನ್ನು ಕೆಲ ವಾರಗಳ ಕಾಲ ಇಲ್ಲಿ ತಾಪಮಾನ ಶೂನ್ಯವಾಗಿಯೇ ಇರಲಿದೆಯಂತೆ. ಹೊಸ ವರ್ಷಾಚರಣೆ ವೇಳೆ ನಯಾಗರ ಫಾಲ್ಸ್’ಗೆ ತೆರಳುವ ಪ್ರವಾಸಿಗರಿಗೆ ಅಲ್ಲಿ ನೀರು ಧುಮ್ಮಿಕ್ಕುವ ಸುಂದರ ದೃಶ್ಯದ ಬದಲಿಗೆ ಹೆಪ್ಪುಗಟ್ಟಿದ ಜಲಾಪಾತ ನೋಡಿ ಹಿಂದಿರುಗಬೇಕು.
