ದೇಶ-ವಿದೇಶ | ರಾಜಕೀಯ | ವಾಣಿಜ್ಯ | ಕ್ರೀಡೆ | ಮನರಂಜನೆ | ಜೀವನ-ಶೈಲಿ ಸುದ್ದಿಗಳು

ಕರ್ನಾಟಕದಲ್ಲೂ ಜಯಂತಿ, ಪುಣ್ಯತಿಥಿ ಸರ್ಕಾರಿ ರಜೆ ರದ್ದು?

ಬೆಂಗಳೂರು: ಉತ್ತರ ಪ್ರದೇಶ, ದೆಹಲಿಯಲ್ಲಿ ರದ್ದಾದಂತೆ ಕರ್ನಾಟಕದಲ್ಲೂ ಗಣ್ಯರ ಜಯಂತಿ ಹಾಗೂ ಪುಣ್ಯತಿಥಿಗಳಂದು ನೀಡಲಾಗುವ ಸರ್ಕಾರಿ ರಜೆಗಳನ್ನು ರದ್ದುಗೊಳಿಸುವ ಬಗ್ಗೆ ಬೇಡಿಕೆ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.