ವಿವಾಹವಾಗಿ 10ನೇ ದಿನಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತೆ ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ. 

ಮುಂಬೈ: ಇತ್ತೀಚೆಗಷ್ಟೇ ಇಟಲಿಯಲ್ಲಿ ಬಾಲಿ ವುಡ್‌ನ ಬೆಡಗಿ ದೀಪಿಕಾ ಪಡು ಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು ನವ ದಾಂಪತ್ಯಕ್ಕೆ ಕಾಲಿಟ್ಟಿ ದ್ದರು. ಆದರೆ ಅಷ್ಟರಲ್ಲೇ ರಣವೀರ್ ಸಿಂಗ್ ಅವರು ತಮ್ಮ ನಟನೆ ಕೆಲಸಕ್ಕೆ ಮರಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬರುವ ‘ಸಿಂಬಾ’ ಸಿನಿಮಾಟ ಅಭಿನಯಕ್ಕಾಗಿ ಯಶ್ ರಾಜ್ ಸ್ಟುಡಿಯೋಸ್‌ಗೆ ರಣವೀರ್ ಶನಿವಾರ ಆಗಮಿಸಿದರು. 

ಈ ಕುರಿತಾದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.