ಧಾರಕಾರ ಮಳೆಯಾದಾಗ ಶಾಲೆಗಳಿಗೆ ರಜೆ ನೀಡುವುದನ್ನು ಕೇಳಿದ್ದೇವೆ. ಆದರೆ, ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಅಪಾರ ಪ್ರಮಾಣದಲ್ಲಿ ಮಾಲಿನ್ಯ ಹೆಚ್ಚಾಗಿರುವುದರಿಂದ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ.
ನವದೆಹಲಿ(ನ.04):ಧಾರಕಾರ ಮಳೆಯಾದಾಗ ಶಾಲೆಗಳಿಗೆ ರಜೆ ನೀಡುವುದನ್ನು ಕೇಳಿದ್ದೇವೆ. ಆದರೆ, ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಅಪಾರ ಪ್ರಮಾಣದಲ್ಲಿ ಮಾಲಿನ್ಯ ಹೆಚ್ಚಾಗಿರುವುದರಿಂದ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ.
ಕಳೆದ ವಾರ ದೀಪಾವಳಿ ಹಬ್ಬದಂದು ಅಧಿಕ ಪ್ರಮಾಣದ ಪಟಾಕಿ ಸಿಡಿಸಿದ್ದರಿಂದ ಮಾಲಿನ್ಯ ಉಂಟಾಗಿದ್ದು, ಕಳೆದ 17 ವರ್ಷಗಳಲ್ಲಿ ಅತಿ ಹೆಚ್ಚು ಮಾಲಿನ್ಯ ದಾಖಲಾಗಿದೆ. ಅಲ್ಲದೆ, ಮಾಲಿನ್ಯದಿಂದ ತತ್ತರಿಸಿರುವ ಸರ್ವಾಜನಿಕರು ಆತಂಕಕೀಡಾಗಿದ್ದಾರೆ.
