Asianet Suvarna News Asianet Suvarna News

(ವಿಡಿಯೋ) ಪವಾಡವಾದರೂ ಇದು ನಿಜ:ಹುಟ್ಟಿದ ದಿನವೇ ನಡೆದಾಡಿದ ಮಗು!

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 5 ಕೋಟಿ ಮಂದಿ ವೀಕ್ಷಿಸಿದ್ದು, 13 ಲಕ್ಷ ಮಂದಿ ಶೇರ್ ಮಾಡಿದ್ದಾರೆ.

Newborn baby walking immediately after birth has social media in awe
  • Facebook
  • Twitter
  • Whatsapp

ಪ್ರಕೃತಿಗೆ ವಿಸ್ಮಯವಾದ ಘಟನೆ ನಡೆದಿದೆ. ಸಾಮಾನ್ಯವಾಗಿ ಮಕ್ಕಳು ನಡೆಯುವುದು 1 ವರ್ಷವಾದ ನಂತರ ಆದರೆ ಇಲ್ಲೊಂದು ಮಗು ಹುಟ್ಟಿದ ದಿನವೇ ನಡೆದಾಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 5 ಕೋಟಿ ಮಂದಿ ವೀಕ್ಷಿಸಿದ್ದು, 13 ಲಕ್ಷ ಮಂದಿ ಶೇರ್ ಮಾಡಿದ್ದಾರೆ. ದೃಶ್ಯದಲ್ಲಿರುವಂತೆ ವೈದ್ಯರು ಹುಟ್ಟಿದ ಮಗುವನ್ನು ಹಿಡಿದುಕೊಂಡಾಗ ಅದು ನಡೆದಾಡಿದೆ. ಬ್ರೆಜಿಲ್'ನಲ್ಲಿ ನಡೆದಿದೆ ಎನ್ನಲಾಗಿದೆ. ಇದು ನಿಜವಾದದು ಎಂಬುದಕ್ಕೆ ಪುರಾವೆಯ ಮಾಹಿತಿಗಳು ವರದಿಯಾಗಿಲ್ಲ.

Follow Us:
Download App:
  • android
  • ios