ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ನಾಯಕರು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಉಸ್ತುವಾರಿ ನಾಯಕರಿಗೆ ಹೊಸ ಕಾರು ವ್ಯವಸ್ಥೆ ಮಾಡಲಾಗಿದೆ.  

ಬೆಂಗಳೂರು (ನ.07): ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ನಾಯಕರು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಉಸ್ತುವಾರಿ ನಾಯಕರಿಗೆ ಹೊಸ ಕಾರು ವ್ಯವಸ್ಥೆ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡು ಹೊಸ ಇನ್ನೋವಾ ಕಾರುಗಳನ್ನು ರಾಜ್ಯ ಬಿಜೆಪಿ ಖರೀದಿಸಿದೆ. ಪ್ರಕಾಶ್ ಜಾವ್ಡೇಕರ್ ಮತ್ತು ಪಿ.ಮುರಳೀಧರ್ ರಾವ್'ಗೆ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಇನ್ನೋವಾ ಕಾರುಗಳ ಖರೀದಿಸಲಾಗಿದೆ. ರಾಜ್ಯಾದ್ಯಂತ ಚುನಾವಣೆಗಾಗಿ ಬಿಜೆಪಿ ಸಂಘಟನೆ ನಿರ್ವಹಣೆಗಾಗಿ, ಪಕ್ಷ ಸಂಘಟನೆಗಾಗಿ ನಾಯಕರು ಹೊಸ ಕಾರುಗಳನ್ನು ಬಳಸಲಿದ್ದಾರೆ. KA 05 TM 9590 ಮತ್ತು KA 05 TM 9591 ಕಾರ್ ನಂಬರ್ ಇದಾಗಿದೆ.