ಬ್ರಿಟನ್ ರಾಜಕುವರ ಹ್ಯಾರಿ ಹಾಗೂ ಮೇಘನ್ ಮಾರ್ಕಲ್ ಅವರು ಮದುವೆಯನ್ನೇನೋ ಆಗಿದ್ದಾರೆ. ಆದರೆ ಅವರ ಮದುವೆಯು ಬೇರೆ ರೀತಿಯಲ್ಲೂ ಸುದ್ದಿ ಮಾಡತೊಡಗಿದೆ.

ಬ್ರಿಟನ್ (ಮೇ. 21): ರಾಜಕುವರ ಹ್ಯಾರಿ ಹಾಗೂ ಮೇಘನ್ ಮಾರ್ಕಲ್ ಅವರು ಮದುವೆಯನ್ನೇನೋ ಆಗಿದ್ದಾರೆ. ಆದರೆ ಅವರ ಮದುವೆಯು ಬೇರೆ ರೀತಿಯಲ್ಲೂ ಸುದ್ದಿ ಮಾಡತೊಡಗಿದೆ. 

ಈ ನವದಂಪತಿಯ ಹೆಸರಿನಲ್ಲಿ ಈಗ ಕಾಂಡೋಮ್‌ಗಳು ಮಾರುಕಟ್ಟೆಗೆ ಬಂದಿವೆ. 10 ಪೌಂಡ್ ತೆತ್ತು 80 ಕಾಂಡೋಮ್‌ಗಳಿರುವ ಪ್ಯಾಕೇಟನ್ನು ‘ಕ್ರೌನ್ ಜ್ಯುವೆಲ್ಸ್’ ಹೆರಿಟೇಜ್ ಕಾಂಡೋಮ್ ಕಂಪನಿಯವರು ಇಂಗ್ಲೆಂಡ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಕಾಂಡೋಮ್‌ಗಳನ್ನು ವಿಶಿಷ್ಟವಾಗಿ ತಯಾರಿಸಲಾಗಿದ್ದು, ಭರ್ಜರಿ ಸುಖ ನೀಡುತ್ತಿವೆಯಂತೆ. ಮಾರಾಟವೂ ಅಭೂತ ಪೂರ್ವವಾಗಿದೆಯಂತೆ.