ಈ ನೃತ್ಯ ಗುಜರಾತಿನಲ್ಲಿ ತುಂಬಾ ಪ್ರಸಿದ್ದಿ ಕೂಡ. ನಿನ್ನೆ ಮುಂಬೈನಲ್ಲಿ ನಡೆದ ಉತ್ಸವದಲ್ಲಿ ಗುಜರಾತಿ ಸಮುದಾಯದವರ ಜೊತೆ ಕ್ರೈಸ್ತ ಶಾಲೆಯ ಕ್ಯಾಥೋಲಿಕ್ ಪಾದರ್ ಫ್ರಾ. ಕ್ರಿಸ್ಫಿನೋ ಡಿಸೋಜಾ ಜನರ ಜೊತೆ ಶಾಲೆಯ ಆವರಣದಲ್ಲಿ ತಾವು ಕುಣಿದು ಖುಷಿ ಪಟ್ಟರು.
ಮುಂಬೈ[ಅ.18]: ಗಾರ್ಭಾ, ನವರಾತ್ರಿ ಸಮಯದಲ್ಲಿ ಗುಜರಾತಿನ ಸಂಪ್ರಾದಾಯಿಕ ನೃತ್ಯ. ರಾತ್ರಿ ಸಮಯದಲ್ಲಿ ದೀಪದ ಬೆಳಕಿನಲ್ಲಿ ಯುವಕ ಯುವತಿಯರು
ಸಾಮೂಹಿಕವಾಗಿ ಒಂದೇ ತೆರನಾಗಿ ಕುಣಿದು ಕುಪ್ಪಳಿಸುತ್ತಾರೆ.
ಈ ನೃತ್ಯ ಗುಜರಾತಿನಲ್ಲಿ ತುಂಬಾ ಪ್ರಸಿದ್ದಿ ಕೂಡ. ನಿನ್ನೆ ಮುಂಬೈನಲ್ಲಿ ನಡೆದ ಉತ್ಸವದಲ್ಲಿ ಗುಜರಾತಿ ಸಮುದಾಯದವರ ಜೊತೆ ಕ್ರೈಸ್ತ ಶಾಲೆಯ ಕ್ಯಾಥೋಲಿಕ್ ಪಾದರ್ ಫ್ರಾ. ಕ್ರಿಸ್ಫಿನೋ ಡಿಸೋಜಾ ಜನರ ಜೊತೆ ಶಾಲೆಯ ಆವರಣದಲ್ಲಿ ತಾವು ಕುಣಿದು ಖುಷಿ ಪಟ್ಟರು.
ಡಿಸೋಜಾ ಅವರು ಕುಣಿದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನೃತ್ಯಗಾರರು ನಾಚುವಂತೆ ಕುಣಿದ ಫಾದರ್ ಅವರ ಡ್ಯಾನ್ಸ್ ಅನ್ನು ಫೇಸ್ ಬುಕ್ ಹಾಗೂ ಟ್ವಿಟರ್'ಗಳಲ್ಲಿ ನೂರಾರು ಮಂದಿ ಶೇರ್ ಮಾಡಿಕೊಂಡಿದ್ದಾರೆ.