ದುನಿಯಾ ವಿಜಯ್ ಪ್ರಕರಣಕ್ಕೆ ಸಂಬಂಧಿಸಿ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಹಾಗಾದರೆ ಜಗ್ಗೇಶ್ ಏನು ಹೇಳಿದ್ದಾರೆ?

ಬೆಂಗಳೂರು[ಸೆ. 23] ಇಷ್ಟು ದಿನದ ಶ್ರಮವನ್ನೆಲ್ಲ ದುನಿಯಾ ವಿಜಯ್ ಹಾಳು ಮಾಡಿಕೊಂಡರು ಎಂದು ವಿಷಾದದ ಅರ್ಥದಲ್ಲಿ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ದುನಿಯಾ ವಿಜಯ್ ಪ್ರಕರಣದ ಎಲ್ಲ ಡಿಟೇಲ್ಸ್

ದುನಿಯಾ ವಿಜಯ್ ಹಲ್ಲೆ ಪ್ರಕರಣ ಬೆಳಗಿನಿಂದಲೂ ಸುದ್ದಿ ಮಾಡುತ್ತಲೆ ಇದೆ. ಜಿಮ್ ಟ್ರೈನರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರನ್ನು ಪೊಲೀಸರು ಬಂಧಿಸಿದ ನಂತರ ಒಂದೊಂದೆ ಪ್ರಕರಣಗಳು ಆಚೆ ಬರುತ್ತಿವೆ.

Scroll to load tweet…