Asianet Suvarna News Asianet Suvarna News

ನಟರಾಜನ್ ಚಂದ್ರಶೇಖರನ್ ಟಾಟಾ ಸಂಸ್ಥೆಯ ನೂತನ ಅಧ್ಯಕ್ಷ

ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿಯನ್ನು ಪದಚ್ಯುತಿಗೊಳಿಸಿದ ನಂತರ ಅಧ್ಯಕ್ಷ ಹುದ್ದೆ ತೆರವಾದ ನಂತರ ಇಶಾತ್ ಹುಸೇನ್ ಅವರನ್ನು ಮಧ್ಯಂತರ ಅಧ್ಯಕ್ಷರಾಗಿ ನೇಮಿಸಲಾಗಿತ್ತು

Natarajan Chandrasekaran appointed Tata Sons Chairman

ಮುಂಬೈ(ಜ.12): ಟಾಟಾ ಸನ್ಸ್ ಅಧ್ಯಕ್ಷರಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್'ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ನಟರಾಜನ್ ಚಂದ್ರಶೇಖರನ್ ಅವರನ್ನು ನೇಮಕ ಮಾಡಲಾಗಿದೆ.

ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿಯನ್ನು ಪದಚ್ಯುತಿಗೊಳಿಸಿದ ನಂತರ ಅಧ್ಯಕ್ಷ ಹುದ್ದೆ ತೆರವಾದ ನಂತರ ಇಶಾತ್ ಹುಸೇನ್ ಅವರನ್ನು ಮಧ್ಯಂತರ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನಟರಾಜನ್ ಚಂದ್ರಶೇಖರನ್ ಅವರೇ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿಯುಳಿದಿದೆ.  

Follow Us:
Download App:
  • android
  • ios