ಇನ್ಫೋಸಿಸ್ ಸಂಸ್ಥಾಪಕರಾದ ಎನ್.ಆರ್. ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಾಕ್ ಬ್ರಿಟನ್‌ನ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಈಗ ಅವರು ಅಲ್ಲಿನ ಕಿರಿಯ ಸಚಿವರಾಗಿ ದ್ದಾರೆ. ಅವರಿಗೆ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಮಂಗಳವಾರ ‘ಕಿರಿಯ ಸಚಿವ’ ಹುದ್ದೆ ದಯಪಾಲಿಸಿದ್ದಾರೆ.

ಲಂಡನ್ (ಜ.10): ಇನ್ಫೋಸಿಸ್ ಸಂಸ್ಥಾಪಕರಾದ ಎನ್.ಆರ್. ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಾಕ್ ಬ್ರಿಟನ್‌ನ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಈಗ ಅವರು ಅಲ್ಲಿನ ಕಿರಿಯ ಸಚಿವರಾಗಿ ದ್ದಾರೆ. ಅವರಿಗೆ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಮಂಗಳವಾರ ‘ಕಿರಿಯ ಸಚಿವ’ ಹುದ್ದೆ ದಯಪಾಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

37 ವರ್ಷದ ಸುನಾಕ್ 2015 ಹಾಗೂ 2017 ರ ಚುನಾವಣೆಗಳಲ್ಲಿ ಜಯ ಗಳಿಸಿದ್ದರು. ಸ್ಥಳೀಯ ಆಡಳಿತ, ವಸತಿ ಹಾಗೂ ಸಮುದಾಯ ಸಚಿವಾಲಯದ ಅಧೀನ ಸಂಸದೀಯ ಸಚಿವರಾಗಿ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಮೂರ್ತಿ ಪುತ್ರಿ ಅಕ್ಷತಾರನ್ನು ಸುನಾಕ್ ವರಿಸಿದ್ದಾರೆ.