ಸಾಮಾನ್ಯವಾಗಿ ರಸ್ತೆಯಲ್ಲಿ ಮಂಗಳಮುಖಿಯರು ಹಣ ಕೇಳಿದರೆ ಏನ್ ಮಾಡ್ತೀರಿ.. ಕೆಲವರು ಕೊಡುತ್ತಾರೆ. ಮತ್ತೆ ಕೆಲವರು ಭಯದಿಂದ ಓಡಿಹೋಗ್ತಾರೆ. ಆದರೆ, ಮಂಗಳಮುಖಿ ಹಣಕ್ಸಿಕೆ ಪೀಡಿಸಿದಾಗ ನಾನಾ ಪಾಟೇಕರ್ ಏನು ಮಾಡಿದ್ದಾರೆ ಗೊತ್ತಾ..? ಸಿನಿಮಾವೊಂದರ ಈ ವಿಡಿಯೋ ನೋಡಿದರೆ ನಿಮಗೂ ನಗು ಬರುತ್ತೆ.