ನಲಪಾಡ್’ಗೆ ಜೈಲಲ್ಲಿ ಸಿಕ್ಕಿತಾ ರಾಜಾತಿಥ್ಯ

news | Saturday, February 24th, 2018
Suvarna Web Desk
Highlights

ಜಾಮೀನು ಸಿಗದ್ದಕ್ಕೆ ವಿಚಲಿತನಾಗಿದ್ದ ನಲಪಾಡ್​ಗೆ ಜೈಲಲ್ಲಿ ಗುಂಡು ಸಿಗರೇಟ್ ನೀಡಲಾಗಿದೆ ಎನ್ನಲಾಗುತ್ತಿದೆ. ರಾತ್ರಿ ಜೈಲಿನಲ್ಲಿದ್ದ ನಲಪಾಡ್​ಗೆ ರಮ್ ಜೊತೆಗೆ ಸಿಗರೇಟ್ ​ ಜೈಲು ಸಿಬ್ಬಂದಿ ಕೊಟ್ಟಿದ್ದರಾ ಎನ್ನುವ ಶಂಕೆ ಇದೀಗ ಮೂಡಿದೆ.

ಬೆಂಗಳೂರು : ಜಾಮೀನು ಸಿಗದ್ದಕ್ಕೆ ವಿಚಲಿತನಾಗಿದ್ದ ನಲಪಾಡ್​ಗೆ ಜೈಲಲ್ಲಿ ಗುಂಡು ಸಿಗರೇಟ್ ನೀಡಲಾಗಿದೆ ಎನ್ನಲಾಗುತ್ತಿದೆ. ರಾತ್ರಿ ಜೈಲಿನಲ್ಲಿದ್ದ ನಲಪಾಡ್​ಗೆ ರಮ್ ಜೊತೆಗೆ ಸಿಗರೇಟ್ ​ ಜೈಲು ಸಿಬ್ಬಂದಿ ಕೊಟ್ಟಿದ್ದರಾ ಎನ್ನುವ ಶಂಕೆ ಇದೀಗ ಮೂಡಿದೆ.

ಉದ್ಯಮಿ ಪುತ್ರನ ಮೇಲೆ ಹಲ್ಲೆ ಮಾಡಿ ಜೈಲು ಸೇರಿರುವ ಹ್ಯಾರಿಸ್ ಪುತ್ರ ನಲಪಾಡ್​ಗೆ ಜೈಲಿನಲ್ಲೇ ರಾಜಾತಿಥ್ಯ ಕೊಡುತ್ತಿದ್ದಾರಾ ಎನ್ನುವ ಶಂಕೆಯೂ ಕೂಡ ಹುಟ್ಟಿಕೊಂಡಿದೆ.

ಜಾಮೀನು ಸಿಗದ ಹಿನ್ನೆಲೆಯಲ್ಲಿ ಹೆಚ್ಚು ಟೆನ್ಷನ್’ಗೆ ಒಳಗಾದ ಹಿನ್ನೆಲೆಯಲ್ಲಿ ರಾತ್ರಿ ಜೈಲಿನಲ್ಲಿ ನಲಪಾಡ್  ಚೆಸ್ ಆಡುತ್ತಾ ಕಾಲ ಕಳೆದಿದ್ದಾನೆ. ಆರೋಪಿ ಅಭಿಷೇಕ್ ಜೊತೆ ರಾತ್ರಿ 1 ಗಂಟೆವರೆಗೂ ನಲಪಾಡ್ ಚೆಸ್ ಆಡಿದ್ದಾನೆ ಎನ್ನಲಾಗಿದೆ.

Comments 0
Add Comment

  Related Posts

  Cop investigate sunil bose and Ambi son

  video | Tuesday, April 10th, 2018

  Son Hitting Mother at Ballary

  video | Monday, March 26th, 2018

  DK Shivakumar Appears Court In IT Raid Case

  video | Thursday, March 22nd, 2018

  Election War 17 Jail Politics Part 4

  video | Monday, March 19th, 2018

  Cop investigate sunil bose and Ambi son

  video | Tuesday, April 10th, 2018
  Suvarna Web Desk