ನಲಪಾಡ್ ಬೆನ್ನಿಗೆ ನಿಂತ ಶಾಂತಿನಗರ ಯೂತ್ ಕಾಂಗ್ರೆಸ್  ಘಟಕವು ಆತನನ್ನು ಹೀರೋ ಮಾಡಲು ಹೊರಟಿದೆ.  ಯೂತ್ ಕಾಂಗ್ರೆಸ್ ಫೇಸ್ ಬುಕ್ ಪೇಜ್’ನಲ್ಲಿ ಜಸ್ಟೀಸ್ ಫಾರ್ ನಲಪಾಡ್ ಎಂದು ಟ್ಯಾಗ್ ಲೈನ್ ಹಾಕಿಕೊಂಡಿದೆ.

ಬೆಂಗಳೂರು : ನಲಪಾಡ್ ಬೆನ್ನಿಗೆ ನಿಂತ ಶಾಂತಿನಗರ ಯೂತ್ ಕಾಂಗ್ರೆಸ್ ಘಟಕವು ಆತನನ್ನು ಹೀರೋ ಮಾಡಲು ಹೊರಟಿದೆ. ಯೂತ್ ಕಾಂಗ್ರೆಸ್ ಫೇಸ್ ಬುಕ್ ಪೇಜ್’ನಲ್ಲಿ ಜಸ್ಟೀಸ್ ಫಾರ್ ನಲಪಾಡ್ ಎಂದು ಟ್ಯಾಗ್ ಲೈನ್ ಹಾಕಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತನ್ನ ಫೇಸ್’ಬುಕ್ ಗ್ರೂಪ್’ನಲ್ಲಿ ಈ ರೀತಿಯಾಗಿ ಹಾಕಿಕೊಂಡಿದ್ದಕ್ಕೆ, ಸಾಮಾಜಿಕ ಜಾಲತಾಣದಲ್ಲಿ ಶಾಂತಿನಗರ ಕಾಂಗ್ರೆಸ್ ಘಟಕದ ಸದಸ್ಯರಿಗೆ ಜನರು ಛೀಮಾರಿ ಹಾಕಿದ್ದಾರೆ.

ಆತನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿದರೂ ಈ ರೀತಿಯಾಗಿ ಆತನನ್ನು ಹೀರೋ ಮಾಡಲು ಹೊರಟಿರುವುದು ಸರಿಯೇ ಎಂದು ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಇನ್ನೂ ಕೂಡ ಕಾಂಗ್ರೆಸ್’ನಲ್ಲಿಯೇ ಇದ್ದಾನಾ ಎಂದು ಪ್ರಶ್ನೆ ಮಾಡಿದ್ದಾರೆ.