Asianet Suvarna News Asianet Suvarna News

ಖುಲ್ಲಂ ಖುಲ್ಲಾ ಬೆತ್ತಲೆ ಜೋಡಿ, ಕಿಟಕಿ ಮುಚ್ಚಲು ಮರೆತಿತ್ತು!

ಅಯ್ಯೋ ಪಾಪ.. ಅರ್ಜೆಂಟ್ ಅರ್ಜೆಂಟಾಗಿ ಇವರಿಗೆ ಕೆಲಸ ಮುಗಿಸಬೇಕಿತ್ತು. ಎಲ್ಲವನ್ನು ಬಿಚ್ಚಿ ಮನೆ ಒಳ ಸೇರಿಕೊಂಡಿದ್ದರು. ಆದರೆ ಕಿಟಕಿ ಬಾಗಿಲು ಹಾಕುವುದನ್ನು ಮರೆತಿದ್ದರು.. ಮುಂದೇನಾಯ್ತು

Naked couple spotted romping through flat window above busy city centre street England
Author
Bengaluru, First Published Oct 19, 2018, 9:50 PM IST

ಲಂಡನ್[ಅ.19]  ಲಂಡನ್ ಯುವ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಕಟ್ಟಡದ ಕಿಟಕಿಯನ್ನು ಮುಚ್ಚೋದನ್ನು ಮರೆತಿದ್ದಾರೆ. ಘಟನೆ ಲಂಡನ್ ನಗರದ ಮಾರುಕಟ್ಟೆ ಕೇಂದ್ರ ಸ್ಥಾನದಲ್ಲಿ ನಡೆದಿದ್ದು, ಪಾದಚಾರಿಗಳು ತಮ್ಮ ಮೊಬೈಲ್‍ನಲ್ಲಿ ಜೋಡಿಯ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, 3 ಸಾವಿರಕ್ಕೂ ಅಧಿಕ ಬಾರಿ ಶೇರ್ ಆಗಿದೆ.  ಸೋಶಿಯಲ್ ಮೀಡಿಯಾದಲ್ಲಿ ಇದು ಟ್ರೆಂಡ್ ಆಗುವುದಲ್ಲದೇ ಸಾವಿರಾರು ಕಮೆಂಟ್ ಗಳನ್ನು ಪಡೆದುಕೊಂಡಿದೆ.

ಬೆತ್ತಲಾಗಿ ಗೆಳತಿಯೊಂದಿಗೆ ಟಿವಿ ನೋಡುತ್ತಿದ್ದವನ ಸಾಹಸ ಸಿಸಿ ಟಿವಿಯಲ್ಲಿ ಸೆರೆ

ಇತ್ತೀಚೆಗೆ ಅಮೆರಿಕಾದಲ್ಲಿ ಸ್ಟೀಫನ್ ಎಂಬ 29 ವರ್ಷದ ವ್ಯಕ್ತಿ ರಾತ್ರಿ ಬೆತ್ತಲಾಗಿ ಗೆಳೆತಿ ಜೊತೆ ಟಿವಿ ನೋಡುತ್ತಿದ್ದನು. ಮನೆಯ ಹೊರಗಡೆ ನಿಲ್ಲಿಸಿದ್ದ ತನ್ನ ವಾಹನವನ್ನು ಕಳ್ಳನ್ನೊಬ್ಬ ಕದಿಯಲು ಪ್ರಯತ್ನಿಸಿದ್ದನು. ಗಾಡಿಯ ಸೈರನ್ ಕೂಗುತ್ತಿದ್ದಂತೆ ಸ್ಟೀಫನ್ ಬಟ್ಟೆಯೂ ಧರಿಸದೇ ಓಡಿ ಬಂದು ಕಳ್ಳನನ್ನು ಹಿಡಿದಿದ್ದನು. ಸ್ಟೀಫನ್ ಕಳ್ಳನನ್ನು ಹಿಡಿಯುವ ದೃಶ್ಯಗಳು ಮನೆ ಮುಂಭಾಗದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Follow Us:
Download App:
  • android
  • ios