ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಹೆಣ್ಣು ಜಿರಾಫೆ ಹಾಗೂ ನೀರು ಆನೆ ಜನನವಾಗಿದೆ.
ಮೈಸೂರು: ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಹೆಣ್ಣು ಜಿರಾಫೆ ಹಾಗೂ ನೀರು ಆನೆ ಜನನವಾಗಿದೆ. ಇದರಿಂದ ಇಲ್ಲಿಗೆ ಮತ್ತೆ ಇಬ್ಬರು ನೂತನು ಅತಿಥಿಗಳು ಆಗಮಿಸಿದಂತಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೇ 16ರಂದು ಕೃಷ್ಣ ಮತ್ತು ಜಲೇಶಿ ನೀರು ಆನೆ ಒಂದು ಮರಿ ನೀರು ಕುದುರೆಯು ಜನಿಸಿದೆ.
ಹಾಗೆಯೇ ಮೇ 26 ರಂದು ಕೃಷ್ಣರಾಜ ಮತ್ತು ಖುಷಿ ಜಿರಾಫೆಗಳಿಗೆ ಒಂದು ಹೆಣ್ಣು ಜಿರಾಫೆ ಮರಿಯು ಜನಿಸಿದೆ ಎಂದು ಝೂ ಕಾರ್ಯ ನಿರ್ವಾಹಕ ನಿರ್ದೇಶಕ ರವಿಶಂಕರ್ ತಿಳಿಸಿದ್ದಾರೆ.
