ರಕ್ತದ ಮಾದರಿ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ನಡೆದ ಮೃಗಾಲಯ ಪ್ರಾಧಿಕಾರದ ಸಭೆಯಲ್ಲಿ ಜನವರಿ 4ರಿಂದ ಫೆಬ್ರವರ 2 ತನಕ ಪ್ರವಾಸಿಗರ ವೀಕ್ಷಣೆಗೆ ಮೃಗಾಲಯ ಮುಚ್ಚಲು ನಿರ್ಧರಿಸಲಾಗಿದೆ.
ಮೈಸೂರು(ಡಿ.3): ಮಾರಕ ಸೋಂಕಿನಿಂದ ನಾಲ್ಕು ಪಕ್ಷಿಗಳ ಸಾವು ಹಿನ್ನೆಲೆಯಲ್ಲಿ ಜ.4ರಿಂದ ಫೆ.2ರವರೆಗೆ ಮೈಸೂರು ಮೃಗಾಲಯ ಬಂದ್ ಮಾಡಲಾಗಿದೆ.ರಕ್ತದ ಮಾದರಿ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ನಡೆದ ಮೃಗಾಲಯ ಪ್ರಾಧಿಕಾರದ ಸಭೆಯಲ್ಲಿ ಜನವರಿ 4ರಿಂದ ಫೆಬ್ರವರ 2 ತನಕ ಪ್ರವಾಸಿಗರ ವೀಕ್ಷಣೆಗೆ ಮೃಗಾಲಯ ಮುಚ್ಚಲು ನಿರ್ಧರಿಸಲಾಗಿದೆ. ಈ ಬಗ್ಗೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
