ಬಿಎಂಟಿಸಿ ಬಸ್’ನಲ್ಲಿ ಹಾಡಹಗಲೇ ಮರ್ಡರ್

news | Wednesday, February 21st, 2018
suvarna Web Desk
Highlights

ಬೆಂಗಳೂರಿನಲ್ಲಿ  ಹಾಡಹಗಲೇ ಭೀಕರ ಮರ್ಡರ್​ ಆಗಿದೆ.  ಚಲಿಸುತ್ತಿದ್ದ ಬಿಎಂಟಿಸಿ ಬಸ್​’​ನಲ್ಲೇ ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದಾರೆ ಹಂತಕರು. 

ಬೆಂಗಳೂರು (ಫೆ.21): ಬೆಂಗಳೂರಿನಲ್ಲಿ  ಹಾಡಹಗಲೇ ಭೀಕರ ಮರ್ಡರ್​ ಆಗಿದೆ.  ಚಲಿಸುತ್ತಿದ್ದ ಬಿಎಂಟಿಸಿ ಬಸ್​’​ನಲ್ಲೇ ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದಾರೆ ಹಂತಕರು. 

ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ ಕೋನಪ್ಪನ ಅಗ್ರಹಾರದಲ್ಲಿ ಈ ಭೀಕರ ಘಟನೆ ನಡೆದಿದೆ.  ಬಸ್’​ನೊಳಗೆ ನುಗ್ಗಿದ ಮೂವರು ಅಪರಿಚಿತರು ವ್ಯಕ್ತಿಯನ್ನು ಬರ್ಬರವಾಗಿ  ಹತ್ಯೆ ಮಾಡಿದ್ದಾರೆ.  ಆನೇಕಲ್​’ನಿಂದ ಬೆಂಗಳೂರಿಗೆ ಬರುತ್ತಿದ್ದ ಬಿಎಂಟಿಸಿ ಬಸ್​’ನಲ್ಲಿ ಈ ಘಟನೆ ನಡೆದಿದೆ. ​​

Comments 0
Add Comment

  Related Posts

  Retired Doctor Throws Acid on Man

  video | Thursday, April 12th, 2018

  Customs Officer Seize Gold

  video | Saturday, April 7th, 2018

  Retired Doctor Throws Acid on Man

  video | Thursday, April 12th, 2018
  suvarna Web Desk