ಕಳೆದ ರಾತ್ರಿ ರೋಣ ಪಟ್ಟಣದ ಜನತಾ ಕಾಲೊನಿಯಲ್ಲಿ ದುರ್ಗಪ್ಪ ಮತ್ತು ರಂಗಪ್ಪ ಹಾಗೂ ಲಕ್ಷ್ಮಣ ಸಾಬಣ್ಣ ಈ ನಾಲ್ವರು ಮದ್ಯ ಸೆವಿಸುತ್ತಿದ್ದರು
ಗದಗ(ಅ.31): ಮನೆಯಯ ಮುಂದೆ ಮದ್ಯ ಸೇವನೆ ಮಾಡಬೇಡಿ ಎಂದಿದ್ದಕ್ಕೆ ಬಾಲಕನನ್ನು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದ ಜನತಾ ಕಾಲೋನಿಯಲ್ಲಿ ನಡೆದಿದೆ.ಕಳೆದ ರಾತ್ರಿ ರೋಣ ಪಟ್ಟಣದ ಜನತಾ ಕಾಲೊನಿಯಲ್ಲಿ ದುರ್ಗಪ್ಪ ಮತ್ತು ರಂಗಪ್ಪ ಹಾಗೂ ಲಕ್ಷ್ಮಣ ಸಾಬಣ್ಣ ಈ ನಾಲ್ವರು ಮದ್ಯ ಸೆವಿಸುತ್ತಿದ್ದರು. ಮನೆ ಎದುರು ಮದ್ಯ ಸೆವನೆ ಮಾಡಬೇಡಿ ಎಂದಿದ್ದಕ್ಕೆ ಮಾಬೂಲಿ ಮತ್ತು ಹಂತಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ.ಮಾತಿನಲ್ಲಿ ಮುಗಿಯಬೇಕಾದ ಸಣ್ಣ ಜಗಳು ಕೊಲೆಯಲ್ಲಿ ಅಂತ್ಯವಾಗಿದೆ.ಈ ಕುರಿತು ರೋಣ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ.
Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
