ವಿವಾಹ ವಾರ್ಷಿಕೋತ್ಸವದಲ್ಲಿ ನೆಚ್ಚಿನ ಅಭಿಮಾನಿಗಳು, ಮಾಹಿ ವಿವಾಹ ಮಹೋತ್ಸವಕ್ಕೆ ಮನತುಂಬಿ ಹರಸಿದ್ದಾರೆ...
ರಾಂಚಿ(ಜು.04): ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿರಿಸಿ ಏಳುವರ್ಷ ಪೂರೈಸಿದ್ದಾರೆ.
ಜುಲೈ 4, 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಈ ಜೋಡಿಗೆ ಜೀವಾ ಎನ್ನುವ ಮುದ್ದಾದ ಮಗುವೂ ಇದೆ.
ವೆಸ್ಟ್'ಇಂಡಿಸ್ ವಿರುದ್ಧ ಮಂದಗತಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ತೀವ್ರ ಟೀಕೆಗೆ ಎಂ.ಎಸ್. ಧೋನಿ ಗುರಿಯಾಗಿದ್ದರೂ, ವಿವಾಹ ವಾರ್ಷಿಕೋತ್ಸವದಲ್ಲಿ ನೆಚ್ಚಿನ ಅಭಿಮಾನಿಗಳು, ಮಾಹಿ ವಿವಾಹ ಮಹೋತ್ಸವಕ್ಕೆ ಮನತುಂಬಿ ಹರಸಿದ್ದಾರೆ...
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
