ಭಾರತದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಮತ ಪಡೆಯುವಲ್ಲೂ ವಿಫಲರಾಗಿದ್ದಾರೆ.

ನವದೆಹಲಿ: ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಕುರಿತಂತೆ ಟೈಮ್‌ ನಿಯತಕಾಲಿಕೆ ನಡೆಸಿದ ಓದುಗರ ಸಮೀಕ್ಷೆಯಲ್ಲಿ ಫಿಲಿಪ್ಪೀನ್ಸ್‌ನ ವಿವಾದಿತ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೆ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಮತ ಪಡೆಯುವಲ್ಲೂ ವಿಫಲರಾಗಿದ್ದಾರೆ.

ಈ ವರ್ಷ ತಯಾರಿಸಲು ಉದ್ದೇಶಿಸಿರುವ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಯಾರಾರ‍ಯರು ಇರಬೇಕು ಎಂದು ಬಯಸುತ್ತೀರಿ ಎಂದು ಆನ್‌ಲೈನ್‌ ಮೂಲಕ ಟೈಮ್‌ ನಿಯತಕಾಲಿಕೆ ಸಮೀಕ್ಷೆ ನಡೆಸಿತ್ತು. ಆ ಪೈಕಿ ಡ್ಯುಟರ್ಟೆ ಅವರಿಗೆ ಗರಿಷ್ಠ ಶೇ.5ರಷ್ಟುಮತ ಚಲಾವಣೆಯಾದವು.