ದೇಶದ ದೊಡ್ಡ ದೊಡ್ಡ ನದಿಗಳನ್ನು ಜೋಡಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ತಿಂಗಳೊಳಗಾಗಿ ಆರಂಭವಾಗಲಿದೆ.  ಬರಗಾಲ ಹಾಗೂ ಪ್ರವಾಹ ತಡೆಗಟ್ಟುವ ಉದ್ದೇಶದಿಂದ ನದಿ ಜೋಡಣೆ ಯೋಜನೆ ಮಾಡಲಾಗುತ್ತಿದೆ.

<!--[if gte mso 9]> Normal 0 <w:TrackMoves/> <w:TrackFormatting/> <w:PunctuationKerning/> <w:ValidateAgainstSchemas/> false false false <w:DoNotPromoteQF/> EN-IN X-NONE KN <w:BreakWrappedTables/> <w:SnapToGridInCell/> <w:WrapTextWithPunct/> <w:UseAsianBreakRules/> <w:DontGrowAutofit/> <w:SplitPgBreakAndParaMark/> <w:DontVertAlignCellWithSp/> <w:DontBreakConstrainedForcedTables/> <w:DontVertAlignInTxbx/> <w:Word11KerningPairs/> <w:CachedColBalance/> MicrosoftInternetExplorer4 <m:dispDef/> <![endif]-->

ನವದೆಹಲಿ (ಸೆ.01): ದೇಶದ ದೊಡ್ಡ ದೊಡ್ಡ ನದಿಗಳನ್ನು ಜೋಡಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ತಿಂಗಳೊಳಗಾಗಿ ಆರಂಭವಾಗಲಿದೆ.  ಬರಗಾಲ ಹಾಗೂ ಪ್ರವಾಹ ತಡೆಗಟ್ಟುವ ಉದ್ದೇಶದಿಂದ ನದಿ ಜೋಡಣೆ ಯೋಜನೆ ಮಾಡಲಾಗುತ್ತಿದೆ.

ಜನರ ಜೀವನದಿಯಾಗಿರುವ ಗಂಗಾ ಸೇರಿದಂತೆ ಸುಮಾರು 60 ನದಿಗಳನ್ನು ಜೋಡಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಆಸಕ್ತಿ ವಹಿಸಿ ಮೊದಲ ಹಂತದ ಯೋಜನೆಗೆ ಅನುಮತಿ ನೀಡಿದ್ದಾರೆ. ಪರಿಸರವಾದಿಗಳು, ಹುಲಿ ಪ್ರೇಮಿಗಳ ವಿರೋಧದ ನಡುವೆಯೂ 1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

 ನದಿ ಜೋಡಣೆ ಯೋಜನೆ ಪ್ರಸ್ತಾವವನ್ನು 2002 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಾಡಿತ್ತು. ಆದರೆ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯಗಳು ಕ್ಯಾತೆ ತೆಗೆದಿದ್ದರಿಂದ ಅದನ್ನು ಅಲ್ಲಿಯೇ ಕೈಬಿಡಲಾಗಿತ್ತು. ಈ ಬಾರಿ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮಾತುಕತೆ ನಡೆಯುತ್ತಿದೆ.

<!--[if gte mso 9]> <![endif]--><!--[if gte mso 10]><![endif]--><p>&nbsp;</p>