ವಿದ್ವತ್ ತಂದೆ ಬಳಿ ಸಂಧಾನಕ್ಕೆ ಮುಂದಾದರಾ ಶಾಸಕ ಹ್ಯಾರೀಸ್ ?

news | Wednesday, February 28th, 2018
Suvarna Web Desk
Highlights

ಪುತ್ರ ನಲಪಾಡ್​​'​ನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್’ನನ್ನು ಭೇಟಿ ಮಾಡಲು ಶಾಸಕ ಹ್ಯಾರೀಸ್ ಮಲ್ಯ ಆಸ್ಪತ್ರೆಗೆ ಮತ್ತೆ ಭೇಟಿ ನೀಡಿದ್ದಾರೆ.  ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. 

ಬೆಂಗಳೂರು (ಫೆ. 28): ಪುತ್ರ ನಲಪಾಡ್​​'​ನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್’ನನ್ನು ಭೇಟಿ ಮಾಡಲು ಶಾಸಕ ಹ್ಯಾರೀಸ್ ಮಲ್ಯ ಆಸ್ಪತ್ರೆಗೆ ಮತ್ತೆ ಭೇಟಿ ನೀಡಿದ್ದಾರೆ.  ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. 

ವಿದ್ವತ್ ತಂದೆ ಲೋಕನಾಥ್ ಜೊತೆ ಶಾಸಕ ಹ್ಯಾರಿಸ್ ಸಂಧಾನದ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ.  ಲೋಕನಾಥ್’​​​ರನ್ನ ಬಳಿಗೆ ಕರೆದು ಶಾಸಕ ಹ್ಯಾರಿಸ್ ಮಾತನಾಡಿದ್ದಾರೆ. ಸಂಧಾನಕ್ಕೆ ಒಪ್ಪಿಕೊಳ್ಳುವಂತೆ ವಿದ್ವತ್​ ತಂದೆಗೆ ಶಾಸಕ ಹ್ಯಾರಿಸ್ ಮನವಿ ಮಾಡಿದ್ದಾರೆನ್ನಲಾಗಿದೆ. ಈ ಬಗ್ಗೆ ವಿದ್ವತ್ ತಂದೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  

Comments 0
Add Comment

  Related Posts

  Customs Officer Seize Gold

  video | Saturday, April 7th, 2018

  BDA Converts Playground into CA Site

  video | Thursday, April 5th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Suvarna Web Desk