Asianet Suvarna News Asianet Suvarna News

ಗಿರಿಗಟ್ಲೆಯಂತೆ ತಿರುಗುತ್ತದೆ ಬೇವಿನ ಗಿಡ: ಯಾರಿಗೂ ಗಿಡವನ್ನು ಮುಟ್ಟುವ ಧೈರ್ಯವಿಲ್ಲ

MIRACLE Neem Tree Moves On Its Own In Karimnagar

ಹೈದರಾಬಾದ್(ಸೆ.17): ಹೈದ್ರಾಬಾದ್‌ನಲ್ಲಿ ವಿಚಿತ್ರ ವಿಸ್ಮಯವೊಂದು ನಡೆದಿದೆ. ಇಲ್ಲಿನ ಕರೀಂನಗರಜಿಲ್ಲೆಯಲ್ಲಿ ಬೇವಿನ ಮರ  ಗಿರಿಗಿಟ್ಲೆಯಂತೆ ತಿರುಗುತ್ತೆ.

ವಿಸ್ಮಯವೆಂದರೆ ಈ ಗಿಡವನ್ನು ಮುಟ್ಟಲು ಯಾರಿಗೂ ಧೈರ್ಯವಿಲ್ಲ. ಅಂದಾಜು ಎರಡು ಅಡಿ ಬೆಳೆದಿರುವ ಈ ಬೇವಿನ ಗಿಡದ ವಿಸ್ಮಯ ನೋಡಲು ಜನಸಾಗರವೇ ಹರಿದು ಬರುತ್ತಿದೆ. ಇಂದೊಂದು ದೈವ ಶಕ್ತಿ ಅಂತಾರೆ ಇಲ್ಲಿನ ಸ್ಥಳೀಯರು.

 

Follow Us:
Download App:
  • android
  • ios